ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಭಾ-ಮಂಟಪ ಪದದ ಅರ್ಥ ಮತ್ತು ಉದಾಹರಣೆಗಳು.

ಸಭಾ-ಮಂಟಪ   ನಾಮಪದ

ಅರ್ಥ : ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು

ಉದಾಹರಣೆ : ಈ ದೇವಾಲಯದ ಹೊರ ಪ್ರಾಗಣ ತುಂಬಾ ಚಿಕ್ಕದಾಗಿದೆ

ಸಮಾನಾರ್ಥಕ : ಸಭಾ ಮಂಟಪ, ಹೊರ ಪ್ರಾಗಣ


ಇತರ ಭಾಷೆಗಳಿಗೆ ಅನುವಾದ :

देव मंदिरों में गर्भगृह के सामने का वह स्थान जहाँ भक्त लोग बैठकर भजन,कीर्तन आदि करते हैं।

इस मंदिर का सभामंडप बहुत छोटा है।
जगमोहन, सभा मंडप, सभा मण्डप, सभा-मंडप, सभा-मण्डप, सभामंडप, सभामण्डप

A hall where many people can congregate.

assembly hall

ಅರ್ಥ : ಒಂದು ಸ್ಥಾಳದಲ್ಲಿ ಯಾವುದೇ ಸಭೆ ಅಥವಾ ಸಮಾಜ ಒಂದು ಕಡೆ ಸೇರುವರು

ಉದಾಹರಣೆ : ಸಭಾಮಂಟಪದಲ್ಲಿ ಒಬ್ಬರಿಗಿಂತ ಒಬ್ಬರು ವಿದ್ವಾಂಸರು ಇದ್ದರು

ಸಮಾನಾರ್ಥಕ : ಸಭಾ ಮಂಟಪ, ಸಭಾಮಂಟಪ


ಇತರ ಭಾಷೆಗಳಿಗೆ ಅನುವಾದ :

वह स्थान जहाँ कोई सभा या समाज एकत्र होता है।

सभामंडप में एक से एक विद्वान बैठे हुए थे।
सभा मंडप, सभा मण्डप, सभा-मंडप, सभा-मण्डप, सभामंडप, सभामण्डप

A hall where many people can congregate.

assembly hall