ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸನ್ಯಾಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಸನ್ಯಾಸಿ   ನಾಮಪದ

ಅರ್ಥ : ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ

ಉದಾಹರಣೆ : ನಮ್ಮ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದಾರೆ.

ಸಮಾನಾರ್ಥಕ : ಮುನಿ, ಯತಿ, ಸಿದ್ಧಿಪುರುಷ ಋಷಿ


ಇತರ ಭಾಷೆಗಳಿಗೆ ಅನುವಾದ :

वह संन्यासी जो सदा भ्रमण करता रहता है।

हमारे गाँव में एक परिव्राजक पधारे हैं।
परिव्राज, परिव्राजक

A male religious living in a cloister and devoting himself to contemplation and prayer and work.

monastic, monk

ಅರ್ಥ : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

ಉದಾಹರಣೆ : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

ಸಮಾನಾರ್ಥಕ : ತಪಸ್ವಿ, ಬೈರಾಗಿ, ಯತಿ, ವಿರಕ್ತ


ಇತರ ಭಾಷೆಗಳಿಗೆ ಅನುವಾದ :

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

ಅರ್ಥ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

ಉದಾಹರಣೆ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

ಸಮಾನಾರ್ಥಕ : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು


ಇತರ ಭಾಷೆಗಳಿಗೆ ಅನುವಾದ :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

ಅರ್ಥ : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು

ಉದಾಹರಣೆ : ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಯತಿ, ಯೋಗಿ


ಇತರ ಭಾಷೆಗಳಿಗೆ ಅನುವಾದ :

वह जो योग में निपुण हो।

योगी योग साधना कर रहा है।
जोगी, योगी

One who practices yoga and has achieved a high level of spiritual insight.

yogi

ಅರ್ಥ : ದಂಡವನ್ನು ಹಿಡಿದುಕೊಂಡಿರುವಂತಹ ಸನ್ಯಾಸಿ

ಉದಾಹರಣೆ : ನಮ್ಮ ಹಳ್ಳಿಗೆ ಒಬ್ಬ ಸನ್ಯಾಸಿ ಬಂದಿದ್ದಾರೆ.

ಸಮಾನಾರ್ಥಕ : ಯತಿ, ಯೋಗಿ


ಇತರ ಭಾಷೆಗಳಿಗೆ ಅನುವಾದ :

दंड धारण करने वाला संन्यासी।

हमारे गाँव में एक सिद्ध दंडी पधारे हैं।
दंडी, दण्डी

ಸನ್ಯಾಸಿ   ಗುಣವಾಚಕ

ಅರ್ಥ : ಸನ್ಯಾಸಿಯಂತಹ

ಉದಾಹರಣೆ : ಶ್ಯಾಮನು ಗೃಹಸ್ಥನಾಗಿದ್ದರೂ ಕೂಡ ಸನ್ಯಾಸಿ ಜೀವನವನ್ನು ನಡೆಸುತ್ತಿದ್ದಾನೆ.

ಸಮಾನಾರ್ಥಕ : ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಬೈರಾಗಿ, ಬೈರಾಗಿಯಾದ, ಬೈರಾಗಿಯಾದಂತ, ಬೈರಾಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

संन्यासी जैसा।

एक गृहस्थ होते हुए भी श्याम संन्यस्त जीवन बिताता है।
संन्यस्त

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical

ಅರ್ಥ : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ

ಉದಾಹರಣೆ : ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.

ಸಮಾನಾರ್ಥಕ : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

संन्यास आश्रम में प्रवेश करने वाला।

वह कुंभ के मेले में कई संन्यासी लोगों से मिला।
अनिकेत, परिव्राजक, संन्यासी, सन्नासी, सन्यासी

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical