ಅರ್ಥ : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು
ಉದಾಹರಣೆ :
ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.
ಸಮಾನಾರ್ಥಕ : ನಿಯತ್ತು, ನಿಷ್ಠೆ, ನ್ಯಾಯಪರ, ಪ್ರಾಮಾಣಿಕತೆ
ಇತರ ಭಾಷೆಗಳಿಗೆ ಅನುವಾದ :
Moral soundness.
He expects to find in us the common honesty and integrity of men of business.ಅರ್ಥ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ಉದಾಹರಣೆ :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಸಮಾನಾರ್ಥಕ : ನಿಜ, ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ
ಇತರ ಭಾಷೆಗಳಿಗೆ ಅನುವಾದ :
A fact that has been verified.
At last he knew the truth.ಅರ್ಥ : ಪುರಾಣಗಳ ಅನುಸಾರವಾಗಿ ನಾಲ್ಕು ಯುಗದಲ್ಲಿ ಮೊದಲನೆಯ ಯುಗ ತುಂಬಾ ಒಳ್ಳೆಯದೆಂದು ನಂಬುವರು
ಉದಾಹರಣೆ :
ಸತ್ಯವಾದಿ ರಾಜ ಹರಿಶ್ಚಂದ್ರನು ಸತ್ಯಯುಗದಲ್ಲಿ ಜನಿಸಿದ್ದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸತ್ಯ ಇರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಈ ಮಾತಿನಲ್ಲಿ ಸತ್ಯವಿದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ
ಉದಾಹರಣೆ :
ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.
ಸಮಾನಾರ್ಥಕ : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ
ಇತರ ಭಾಷೆಗಳಿಗೆ ಅನುವಾದ :
A man of such superior qualities that he seems like a deity to other people.
He was a god among men.ಅರ್ಥ : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
ಉದಾಹರಣೆ :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
ಸಮಾನಾರ್ಥಕ : ನಿಜ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸತ್ಯದೊಂದಿಗೆ
ಉದಾಹರಣೆ :
ನಿಜ ಹೇಳು ನೆನ್ನೆ ಏನಾಯಿತು?
ಸಮಾನಾರ್ಥಕ : ನಿಜ, ನಿಜವಾಗಿ, ಸತ್ಯದೊಂದಿಗೆ, ಸತ್ಯವಾಗಿ
ಇತರ ಭಾಷೆಗಳಿಗೆ ಅನುವಾದ :
With truth.
I told him truthfully that I had just returned from my vacation.