ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತ್ಪುರುಷ ಪದದ ಅರ್ಥ ಮತ್ತು ಉದಾಹರಣೆಗಳು.

ಸತ್ಪುರುಷ   ನಾಮಪದ

ಅರ್ಥ : ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ

ಉದಾಹರಣೆ : ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.

ಸಮಾನಾರ್ಥಕ : ಒಳ್ಳೆಯವ, ಸಂಪನ್ನ, ಸಜ್ಜನ, ಸಭ್ಯ


ಇತರ ಭಾಷೆಗಳಿಗೆ ಅನುವಾದ :

वह व्यक्ति जो सबके साथ अच्छा,प्रिय और उचित व्यवहार करता है।

सज्जनों का आदर करो।
भला आदमी, वसु, शरीफ, शरीफ़ व्यक्ति, सज्जन, सत्पुरुष, सयण, साहु, सुजन

A man of refinement.

gentleman