ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಸಾರವಿಲ್ಲದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಸಾರವಿಲ್ಲದಂತಹ   ಗುಣವಾಚಕ

ಅರ್ಥ : ಮದುವೆಯಾಗದೆ ಒಬ್ಬಂಟಿಯಾಗಿರುವಿಕೆ ಅಥವಾ ಸಂಸಾರ ಇಲ್ಲದೆ ಇರುವ ಸ್ಥಿತಿ

ಉದಾಹರಣೆ : ರಾಮ ಮನೋಹರ ಲೋಹಿಯ ಅವರು ಸಂಸಾರವಿಲ್ಲದ ರಾಜಕಾರಣಿ ಅವರು ದೇಶವನ್ನೇ ತನ್ನ ಕುಟುಂಬ ಎಂದು ಭಾವಿಸಿದ್ದರು.

ಸಮಾನಾರ್ಥಕ : ಕುಟುಂಬವಿಲ್ಲದ, ಕುಟುಂಬವಿಲ್ಲದಂತ, ಕುಟುಂಬವಿಲ್ಲದಂತಹ, ಸಂಸಾರವಿಲ್ಲದ, ಸಂಸಾರವಿಲ್ಲದಂತ


ಇತರ ಭಾಷೆಗಳಿಗೆ ಅನುವಾದ :

बिना परिवार का या जिसका परिवार न हो।

राम मनोहर परिवारहीन व्यक्ति है,उसे देश-दुनिया से कोई मतलब नहीं है।
कुटुंबहीन, परिवारहीन