ಅರ್ಥ : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ
ಉದಾಹರಣೆ :
ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.
ಸಮಾನಾರ್ಥಕ : ಆಕೃತಿ, ಪ್ರತಿರೂಪ, ರೂಪ
ಇತರ ಭಾಷೆಗಳಿಗೆ ಅನುವಾದ :
Any spatial attributes (especially as defined by outline).
He could barely make out their shapes.