ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಚಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಚಿಕೆ   ನಾಮಪದ

ಅರ್ಥ : ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಕಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ

ಉದಾಹರಣೆ : ಅವಳಿಗೆ ಸಿಕ್ಕ ಪತ್ರಿಕೆಯೊಂದರ ಹಳೆ ಸಂಚಿಕೆಯಲ್ಲಿ ಅವಳ ಕಥೆ ಪ್ರಕಟವಾಗಿತ್ತು.

ಸಮಾನಾರ್ಥಕ : ಅಂಕ


ಇತರ ಭಾಷೆಗಳಿಗೆ ಅನುವಾದ :

पत्र, पत्रिका आदि का कोई प्रकाशन जो अपने नियत समय पर एक बार में हुआ हो।

यह इस पत्रिका का दूसरा अंक है।
अंक, अङ्क, नंबर, नम्बर

One of a series published periodically.

She found an old issue of the magazine in her dentist's waiting room.
issue, number