ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಘಟಿತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಘಟಿತವಾದಂತಹ   ಗುಣವಾಚಕ

ಅರ್ಥ : ಒಳ್ಳೆಯ ರೀತಿಯಲ್ಲಿ ನಿಯೋಜಿತವಾದ ಅಥವಾ ಯಾವುದರ ಯೋಜನೆಯು ಒಳ್ಳೆಯ ರೀತಿಯಲ್ಲಿ ಮಾಡಲಾಗಿದೆಯೋ

ಉದಾಹರಣೆ : ದೇಶದಲ್ಲಿ ಇಂದು ಸಂಘಟಿತವಾದ ಅನೇಕ ಕಾರ್ಯಗಳು ನಡೆಯುತ್ತಿದೆ.

ಸಮಾನಾರ್ಥಕ : ಸಂಘಟಿತವಾದ, ಸಂಘಟಿತವಾದಂತ


ಇತರ ಭಾಷೆಗಳಿಗೆ ಅನುವಾದ :

अच्छी तरह से नियोजित या जिसकी योजना अच्छी तरह से बनाई गई हो।

देश में आए दिन सुनियोजित हत्याएँ हो रही हैं।
संगठित, संघटित, सुनियोजित

ಅರ್ಥ : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು

ಉದಾಹರಣೆ : ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.

ಸಮಾನಾರ್ಥಕ : ಒಂದಾದ, ಒಂದಾದಂತ, ಒಂದಾದಂತಹ, ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ


ಇತರ ಭಾಷೆಗಳಿಗೆ ಅನುವಾದ :

जो एकता से परिपूर्ण हो।

एकतापूर्ण समाज विकास के पथ पर अग्रसर रहता है।
एकतापूर्ण, संगठित, सौहार्दपूर्ण

ಅರ್ಥ : ಯಾರು ಒಂದಾಗಿ ಹಾಗೂ ಸಾಮೂಹಿಕ ರೂಪದಿಂದ ತಮ್ಮ ಧ್ಯೇಯವನ್ನು ಸಿದ್ಧಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ

ಉದಾಹರಣೆ : ಸಂಘಟಿತವಾದ ರಾಷ್ಟ್ರಕ್ಕೆ ಗೆಲುವು ನಿಶ್ಚಿತ.

ಸಮಾನಾರ್ಥಕ : ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ


ಇತರ ಭಾಷೆಗಳಿಗೆ ಅನುವಾದ :

जो एक होकर तथा सामूहिक रूप से अपने ध्येय की सिद्धि के लिए प्रयत्नशील हो।

संगठित राष्ट्र की जीत निश्चित है।
एकजुट, संगठित, संघटित