ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಗ್ರಹ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಗ್ರಹ   ನಾಮಪದ

ಅರ್ಥ : ಒಂದು ಪುಸ್ತಕದಲ್ಲಿ ಸಾಹಿತ್ಯ ಮುಂತಾದವುಗಳಿಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರವನ್ನು ಒಂದು ಕಡೆ ತರುವುದು

ಉದಾಹರಣೆ : ಕಲ್ಪಲತಾ ಹಜಾರಿ ಪ್ರಸಾದ್ ಅವರು ಬರೆದ ಕಾದಂಬರಿಗಳ ಸಂಗ್ರಹಣೆ ನನ್ನ ಬಳಿ ಇದೆ.


ಇತರ ಭಾಷೆಗಳಿಗೆ ಅನುವಾದ :

वह पुस्तक जिसमें साहित्य आदि की एक ही विधा से संबंधित अनेक विषय एकत्रित किए गए हों।

कल्पलता हज़ारी प्रसाद द्विवेद्वी का निबंध संकलन है।
संकलन, संग्रह

A publication containing a variety of works.

collection, compendium

ಅರ್ಥ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)

ಉದಾಹರಣೆ : ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.

ಸಮಾನಾರ್ಥಕ : ಸಂಧಿ, ಸಂಯೋಗ


ಇತರ ಭಾಷೆಗಳಿಗೆ ಅನುವಾದ :

अधिकारियों द्वारा किया गया नियमों, विधियों, सिद्धांतों आदि का संग्रह (ख़ासकर लिखित)।

संहिता हमें इस बात की अनुमति नहीं देती है।
कोड, संहिता

A set of rules or principles or laws (especially written ones).

code, codification

ಅರ್ಥ : ಯಾವುದೇ ವಸ್ತು ಮುಂತಾದವುಗಳ ಗುಂಪು

ಉದಾಹರಣೆ : ಅವನ ಬಳಿ ಇರುವ ಪುಸ್ತಕ ಸಂಗ್ರಹಣೆ ತುಂಬಾ ಚನ್ನಾಗಿ ಇದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु आदि का जमाव या एक साथ एकत्रित वस्तुएँ जो एक इकाई के रूप में हों।

उनके पास पुस्तकों का अच्छा संकलन है।
संकलन, संग्रह, संहृति

Several things grouped together or considered as a whole.

accumulation, aggregation, assemblage, collection