ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕ್ರಾಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕ್ರಾಂತಿ   ನಾಮಪದ

ಅರ್ಥ : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕ್ರಿಯೆ

ಉದಾಹರಣೆ : ಸಂಕ್ರಮಣದ ಸಮಯ ನಿಗದಿತವಾಗಿರುತ್ತದೆ

ಸಮಾನಾರ್ಥಕ : ಸಂಕ್ರಮಣ


ಇತರ ಭಾಷೆಗಳಿಗೆ ಅನುವಾದ :

सूर्य की एक राशि से निकलकर दूसरी में प्रवेश करने की क्रिया।

संक्रमण का समय निश्चित होता है।
पर्व, संक्रमण, संक्रांति, संक्रान्ति, सङ्क्रमण, सङ्क्रान्ति

The act of passing from one state or place to the next.

passage, transition

ಅರ್ಥ : ಈ ಸಮಯದಲ್ಲಿ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತಾನೆ

ಉದಾಹರಣೆ : ಕೆಲವು ಕ್ಯಾಲಂಡರ್ ಗಳಲ್ಲಿ ತಿಂಗಳ ಪ್ರಾರಂಭವೇ ಸಂಕ್ರಾಂತಿಯಂದು ಆಗುತ್ತದೆ.

ಸಮಾನಾರ್ಥಕ : ಸಂಕ್ರಮಣ ಕಾಲ, ಸಂಕ್ರಮಣ-ಕಾಲ


ಇತರ ಭಾಷೆಗಳಿಗೆ ಅನುವಾದ :

ठीक वह समय जब सूर्य एक राशि से निकलकर दूसरी राशि में प्रवेश करता है।

कुछ तिथिपत्रों में महीने का आरम्भ संक्रांति से होता है।
संक्रमण-काल, संक्रांत, संक्रांति, संक्रान्त, संक्रान्ति, सङ्क्रमण काल, सङ्क्रान्त, सङ्क्रान्ति

ಅರ್ಥ : ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವನು

ಉದಾಹರಣೆ : ಮಕರ ಸಂಕ್ರಾಂತಿಯ ದಿನದಂತು ಜನರು ಕಿಚ್ಚಡಿಯನ್ನು ತಿನ್ನುತ್ತಾರೆ ಹಾಗೂ ದಾನವನ್ನು ಮಾಡುತ್ತಾರೆ.

ಸಮಾನಾರ್ಥಕ : ಮಕರ ಸಂಕ್ರಾಂತಿ, ಮಕರ-ಸಂಕ್ರಾಂತಿ


ಇತರ ಭಾಷೆಗಳಿಗೆ ಅನುವಾದ :

सूर्य के मकर राशि में प्रवेश करने की क्रिया।

मकर संक्रांति के दिन लोग खिचड़ी खाते हैं तथा दान आदि करते हैं।
मकर संक्रांत, मकर संक्रांति, मकर संक्रान्त, मकर संक्रान्ति, मकर सङ्क्रान्त, मकर सङ्क्रान्ति, संक्रांत, संक्रांति, संक्रान्त, संक्रान्ति, सङ्क्रान्त, सङ्क्रान्ति