ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರೇಷ್ಟತೆ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರೇಷ್ಟತೆ   ನಾಮಪದ

ಅರ್ಥ : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ

ಉದಾಹರಣೆ : ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.

ಸಮಾನಾರ್ಥಕ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ವೈಶಿಷ್ಟ್ಯ, ಸಹಜ ಗುಣ, ಸಾಮರ್ಥ್ಯ


ಇತರ ಭಾಷೆಗಳಿಗೆ ಅನುವಾದ :

गुण संबंधी विशिष्टता।

उपकरणों की गुणवत्ता देखी जाती है।
क्वालिटी, गुणवत्ता

A degree or grade of excellence or worth.

The quality of students has risen.
An executive of low caliber.
caliber, calibre, quality

ಅರ್ಥ : ದರ್ಜೆ, ಗುಣ, ಮೊದಲಾದವುಗಳಲ್ಲಿ ಇತರರಿಗಿಂತ ಮೇಲ್ಮೆಯನ್ನು ಹೊಂದಿರುವುದು

ಉದಾಹರಣೆ : ಸಚಿನ್ ತೆಂಡೋಲ್ಕರ್ ಗೆ ಜಗತ್ತಿನ ಕ್ರಿಕೆಟ್ನಲ್ಲಿಯೇ ಅತಿ ಹೆಚ್ಚು ಶತಕ ಗಳಿಸಿದ ಶ್ರೇಷ್ಟತೆ ಇದೆ.

ಸಮಾನಾರ್ಥಕ : ಹಿರಿಮೆ, ಹೆಚ್ಚುಗಾರಿಕೆ


ಇತರ ಭಾಷೆಗಳಿಗೆ ಅನುವಾದ :

श्रेष्ठ या मुख्य होने की अवस्था या भाव।

सचिन तेंदुलकर ने एकदिवसी क्रिकेट में सर्वाधिक शतक बनाकर, क्रिकेट जगत में अपनी प्रधानता सिद्ध कर दी।
आधुनिक युग में वैज्ञानिकों की प्रधानता को झुठलाया नहीं जा सकता।
अग्रता, प्रगल्भता, प्रथमता, प्रधानता, प्रमुखता, प्रागल्भ्य, प्राथमिकता, प्राधान्य, मुख्यता, वरीयता, वर्चस्व, श्रेष्ठता, सदारत

The quality of being superior.

high quality, superiority