ಅರ್ಥ : ಇನ್ನೊಬ್ಬರ ಹಿತ ಅಥವಾ ಶ್ರೇಯಸ್ಸಿನ ಕಾಮನೆ
ಉದಾಹರಣೆ :
ನನ್ನ ಶುಭ ಕಾಮನೆಯಲ್ಲಿ ಎಲ್ಲರ ಸುಖವಿದೆ.
ಸಮಾನಾರ್ಥಕ : ಶುಭಚಿಂತನೆ, ಶುಭಾಕಾಂಕ್ಷೆ, ಹಿತವನ್ನು ಬಯಸುವ
ಇತರ ಭಾಷೆಗಳಿಗೆ ಅನುವಾದ :
किसी के हित या मंगल की कामना।
मेरी शुभेच्छा है कि सभी सुखी रहें।