ಅರ್ಥ : ಆ ಮೂರ್ತಿಯನ್ನು ಕಲ್ಲಿನಿಂದ ನಿರ್ಮಿಸಲಾಗಿದೆ
ಉದಾಹರಣೆ :
ಅದು ಗುಪ್ತಕಾಲದ ಶಿಲಾ ಮೂರ್ತಿ.
ಸಮಾನಾರ್ಥಕ : ಶಿಲಾ ಪ್ರತಿಮೆ, ಶಿಲಾ-ಪ್ರತಿಮೆ, ಶಿಲಾ-ಮೂರ್ತಿ
ಇತರ ಭಾಷೆಗಳಿಗೆ ಅನುವಾದ :
वह मूर्ति जो पत्थर से निर्मित हो।
यह गुप्तकालीन प्रस्तर मूर्ति है।A sculpture created by removing material (as wood or ivory or stone) in order to create a desired shape.
carving