ಅರ್ಥ : ವ್ಯಾಕರಣಕ್ಕೆ ಸಂಬಂಧಿಸಿದ ಅಥವಾ ವ್ಯಾಕರಣದ
ಉದಾಹರಣೆ :
ನಾನು ಒಂದು ವ್ಯಾಕರಣದ ಪುಸ್ತಕವನ್ನು ಓದುತ್ತಿದ್ದೀನಿ.ನಿಮ್ಮಲ್ಲಿ ವ್ಯಾಕರಣದ ಜ್ಞಾನಕ್ಕೇನು ಕಡಿಮೆಯಿಲ್ಲ.
ಇತರ ಭಾಷೆಗಳಿಗೆ ಅನುವಾದ :
Of or pertaining to grammar.
The grammatic structure of a sentence.