ಅರ್ಥ : ಯಾವುದೇ ವಿಷಯವು ಹೆಚ್ಚಿನ ವಿವರಣೆಯನ್ನು ಒಳಗೊಂಡಿರುವಂತಹದ್ದು ಅಥವಾ ಹೆಚ್ಚಿನ ವಿವರಣೆಯನ್ನು ಬಯಸುವಂತಹದ್ದು
ಉದಾಹರಣೆ :
ಜೈನ ಸಾಹಿತ್ಯವು ವಿವರಾಣಾತ್ಮಕ ಧಾರ್ಮಿಕ ಸಾಹಿತ್ಯ.
ಸಮಾನಾರ್ಥಕ : ವಿವರಣಾತ್ಮಕ, ವಿವರಣಾತ್ಮಕವಾದಂತ, ವಿವರಣಾತ್ಮಕವಾದಂತಹ
ಇತರ ಭಾಷೆಗಳಿಗೆ ಅನುವಾದ :
जो किसी प्रकार के विवरण से संबंध रखता हो और उसमें सहायक हो।
जैन साहित्य विवरणात्मक धार्मिक साहित्य की श्रेणी में आते हैं।Serving to describe or inform or characterized by description.
The descriptive variable.