ಅರ್ಥ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
ಉದಾಹರಣೆ :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
ಸಮಾನಾರ್ಥಕ : ನಿಧಾನ, ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾದ
ಇತರ ಭಾಷೆಗಳಿಗೆ ಅನುವಾದ :
Being or occurring at an advanced period of time or after a usual or expected time.
Late evening.