ಅರ್ಥ : ತ್ಯಾಗ ಮಾಡುವವ
ಉದಾಹರಣೆ :
ತ್ಯಾಗಿ ರಾಮದಾಸನು ತನ್ನ ಜೀವನವನ್ನು ಸಮಾಜದ ಸೇವೆಗಾಗಿ ಮುಡಿಪ್ಪಾಗಿಟ್ಟನು.
ಸಮಾನಾರ್ಥಕ : ತ್ಯಾಗಿಯಾದ, ತ್ಯಾಗಿಯಾದಂತ, ತ್ಯಾಗಿಯಾದಂತಹ, ವಿರಾಗಿಯಾದಂತ, ವಿರಾಗಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Freed from enchantment.
disenchantedಅರ್ಥ : ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿ ತೋರುವಿಕೆ ಅಥವಾ ಪ್ರಾಂಪಂಚಿಕ ಮೋಹದಿಂದ ಬಿಡುಗಡೆ ಹೊಂದುವಿಕೆ
ಉದಾಹರಣೆ :
ಸಾವು ನೋವುಗಳು ಯಾಕಾಗಿ ಸಂಭವಿಸುತ್ತವೆ ಎನ್ನುವ ಜಿಜ್ಞಾಸೆಯ ಹುಡುಕಾಟಕ್ಕಾಗಿ ಭಗವಾನ್ ಬುದ್ಧನು ಸಂಸಾರದಿಂದ ವಿರಾಗಿಯಾದನು.
ಸಮಾನಾರ್ಥಕ : ವಿರಕ್ತತೆ, ವಿರಕ್ತತೆಯಾದ, ವಿರಕ್ತತೆಯಾದಂತ, ವಿರಕ್ತತೆಯಾದಂತಹ, ವಿರಾಗಿ, ವಿರಾಗಿಯಾದಂತ, ವಿರಾಗಿಯಾದಂತಹ, ವೈರಾಗ್ಯದ, ವೈರಾಗ್ಯದಂತ, ವೈರಾಗ್ಯದಂತಹ
ಇತರ ಭಾಷೆಗಳಿಗೆ ಅನುವಾದ :
जिसने सांसारिक वस्तुओं तथा सुखों के प्रति राग अथवा आसक्ति बिलकुल छोड़ दी हो।
विरक्त सिद्धार्थ को कठोर साधना के बाद बोध गया में बोधी वृक्ष के नीचे ज्ञान प्राप्त हुआ।Freed from enchantment.
disenchanted