ಅರ್ಥ : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ
ಉದಾಹರಣೆ :
ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.
ಸಮಾನಾರ್ಥಕ : ಅಮೂಲ್ಯವಾದ, ಸಂಪದ್ಬರಿತವಾದ, ಸಮೃದ್ಧವಾದ
ಇತರ ಭಾಷೆಗಳಿಗೆ ಅನುವಾದ :
Having an abundant supply of desirable qualities or substances (especially natural resources).
Blessed with a land rich in minerals.