ಅರ್ಥ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
ಉದಾಹರಣೆ :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ
ಉದಾಹರಣೆ :
ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು
ಉದಾಹರಣೆ :
ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.
ಸಮಾನಾರ್ಥಕ : ಮಾದರಿ
ಇತರ ಭಾಷೆಗಳಿಗೆ ಅನುವಾದ :
The internal supporting structure that gives an artifact its shape.
The building has a steel skeleton.ಅರ್ಥ : ಯಾವುದೋ ಒಂದು ವಿಶೆಷ ವಿನ್ಯಾಸದ ವಸ್ತು
ಉದಾಹರಣೆ :
ಇತ್ತೀಚಿನ ದಿನಗಳಲ್ಲಿ ಚಪ್ಪಲಿಯ ಶೈಲಿ ಬದಲಾಗುತ್ತಾ ಹೋಗಿದೆ.
ಇತರ ಭಾಷೆಗಳಿಗೆ ಅನುವಾದ :