ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಜಾತೀಯವಾದ ಪದದ ಅರ್ಥ ಮತ್ತು ಉದಾಹರಣೆಗಳು.

ವಿಜಾತೀಯವಾದ   ಗುಣವಾಚಕ

ಅರ್ಥ : ಬೇರೆ ಜಾತಿ ವಿವಾಹವಾದ ದಂಪತಿಗಳಿಗೆ ಹುಟ್ಟುವ (ಸಂತಾನ)

ಉದಾಹರಣೆ : ಘಟೋತ್ಕಚ ಭೀಮಸೇನನ ವಿಜಾತಿಯ ಪುತ್ರ

ಸಮಾನಾರ್ಥಕ : ವಿಜಾತೀಯ, ವಿಜಾತೀಯವಾದಂತ, ವಿಜಾತೀಯವಾದಂತಹ


ಇತರ ಭಾಷೆಗಳಿಗೆ ಅನುವಾದ :

अनुलोम विवाह से उत्पन्न (संतान)।

घटोत्कच भीमसेन का अनुलोमज पुत्र था।
अनुलोमज