ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಚಾರಸಂಕಿರಣ ಪದದ ಅರ್ಥ ಮತ್ತು ಉದಾಹರಣೆಗಳು.

ವಿಚಾರಸಂಕಿರಣ   ನಾಮಪದ

ಅರ್ಥ : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ

ಉದಾಹರಣೆ : ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.

ಸಮಾನಾರ್ಥಕ : ವಿಚಾರಗೋಷ್ಠಿ, ಸೆಮಿನಾರ್


ಇತರ ಭಾಷೆಗಳಿಗೆ ಅನುವಾದ :

विशेषज्ञों में किसी विषय पर होने वाला विचार-विमर्ष।

वे इस परिसंवाद में भाग नहीं ले सकेंगे।
चर्चासत्र, परिसंवाद

Any meeting for an exchange of ideas.

seminar