ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಸಿಸುವ ಸ್ಥಳ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಇಳಿದುಕೊಳ್ಳುವ ಅಥವಾ ಟಿಕಾಣಿ ಹೋಡುವ ಜಾಗ

ಉದಾಹರಣೆ : ಈ ಕಾಡಿನಲ್ಲೆ ಆ ಡಕಾಯಿತರು ವಾಸಮಾಡುತ್ತಿದ್ದಾರೆ.

ಸಮಾನಾರ್ಥಕ : ಇಳಿದುಕೊಂಡಿರುವ ಜಾಗ, ಟಿಕಾಣಿ ಹೋಡಿರುವ ಜಾಗ, ತಂಗುವ ಜಾಗ


ಇತರ ಭಾಷೆಗಳಿಗೆ ಅನುವಾದ :

ठहरने या टिकने की जगह।

यह जंगल ही इन डाकुओं का बसेरा है।
बसेरा

ಅರ್ಥ : ಪ್ರಾಣಿ ಅಥವಾ ಮನುಷ್ಯರು ವಾಸಕ್ಕೆ ಯೋಗ್ಯವಾದ ಪ್ರದೇಶ

ಉದಾಹರಣೆ : ಸಿಂಹದ ವಾಸಸ್ಥಳ ಅರಣ್ಯ.

ಸಮಾನಾರ್ಥಕ : ನಿವಾಸ ಸ್ಥಳ, ನಿವಾಸ ಸ್ಥಾನ, ವಾಸ ಸ್ಥಾನ, ವಾಸದನೆಲೆ, ವಾಸಸ್ಥಳ


ಇತರ ಭಾಷೆಗಳಿಗೆ ಅನುವಾದ :

The native habitat or home of an animal or plant.

habitation