ಅರ್ಥ : ಯಾರೋ ಒಬ್ಬರಿಗೆ ವಾಂತಿ ಬರುವ ಹಾಗಿ ಅನಿಸುತ್ತಿರುವುದು
ಉದಾಹರಣೆ :
ವಾಂತಿ ಮಾಡುತ್ತಿರುವ ವ್ಯಕ್ತಿಗೆ ಔಷಧಿಯನ್ನು ನೀರಿನಲ್ಲಿ ಹಾಕಿ ನೀಡಿರಿ.
ಸಮಾನಾರ್ಥಕ : ವಮನ ಮಾಡುವವ, ವಾಕರಿಕೆ ಮಾಡುವವ
ಇತರ ಭಾಷೆಗಳಿಗೆ ಅನುವಾದ :
जिसे ओकाई आती हो।
उस ओकरा व्यक्ति को अमृतधारा पानी में डालकर दीजिए।