ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಸಂತ ಉತ್ಸವ ಪದದ ಅರ್ಥ ಮತ್ತು ಉದಾಹರಣೆಗಳು.

ವಸಂತ ಉತ್ಸವ   ನಾಮಪದ

ಅರ್ಥ : ಪ್ರಾಚೀನಕಾಲದಲ್ಲಿ ಆಚರಿಸಲಾಗುತ್ತಿದ್ದ ಒಂದು ಉತ್ಸವವನ್ನು ವಸಂತ ಪಂಚಮಿಯ ಎರಡನೇ ದಿನದಂತು ಆಚರಿಸುತ್ತಿದ್ದರು

ಉದಾಹರಣೆ : ವಸಂತೋತ್ಸವದ ದಿನದಂದು ಕಾಮದೇವನ ಪೂಜೆಯನ್ನು ಮಾಡಲಾಗುತ್ತದೆ.

ಸಮಾನಾರ್ಥಕ : ಕಾಮದೇವ ಮಹೋತ್ಸವ, ಕಾಮದೇವ-ಮಹೋತ್ಸವ, ಕಾಮದೇವೋತ್ಸವ, ವಸಂತ-ಉತ್ಸವ, ವಸಂತೋತ್ಸವ


ಇತರ ಭಾಷೆಗಳಿಗೆ ಅನುವಾದ :

प्राचीन काल में मनाया जाने वाला एक उत्सव जो वसंत पंचमी के दूसरे दिन होता था।

वसंतोत्सव के दिन कामदेव की पूजा की जाती है।
मदन-महोत्सव, मदनोत्सव, वसंत उत्सव, वसंत-महोत्सव, वसंतोत्सव