ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ತಮಾನ ಕಾಲ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ತಮಾನ ಕಾಲ   ನಾಮಪದ

ಅರ್ಥ : ಸಧ್ಯದ ವಿಧ್ಯಮಾನಗಳು ಘಟಿಸುತ್ತಿರುವ ಕಾಲಮಾನ

ಉದಾಹರಣೆ : ವರ್ತಮಾನ ಕಾಲದಲ್ಲಿ ನಾರಿಯು ಎಲ್ಲಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

विद्यमान समय।

वर्तमान काल में नारी हर क्षेत्र में आगे आ रही है।
अद्य काल, आज, आधुनिक काल, इह-काल, इहकाल, वर्तमान, वर्तमान काल

The present time or age.

The world of today.
Today we have computers.
today

ಅರ್ಥ : ವ್ಯಾಕರಣದಲ್ಲಿ ಆ ಕಾಲ ವರ್ತಮಾನ ಸಮಯದ ಕ್ರಿಯೆಗಳು ಅಥವಾ ಅವಸ್ಥೆಗಳನ್ನು ಹೇಳುತ್ತದೆ

ಉದಾಹರಣೆ : ಇಂದು ಗುರೂಜಿಗಳು ವರ್ತಮಾನ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.

ಸಮಾನಾರ್ಥಕ : ವರ್ತಮಾನ, ವರ್ತಮಾನ-ಕಾಲ, ವರ್ತಮಾನಕಾಲ


ಇತರ ಭಾಷೆಗಳಿಗೆ ಅನುವಾದ :

व्याकरण में वह काल जो वर्तमान समय की क्रियाओं या अवस्थाओं को बताता है।

आज गुरुजी ने वर्तमान काल के बारे में विस्तार से बताया।
वर्तमान, वर्तमान काल, वर्तमानकाल

A verb tense that expresses actions or states at the time of speaking.

present, present tense