ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಯಸ್ಸು ಪದದ ಅರ್ಥ ಮತ್ತು ಉದಾಹರಣೆಗಳು.

ವಯಸ್ಸು   ನಾಮಪದ

ಅರ್ಥ : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

ಸಮಾನಾರ್ಥಕ : ಆಯುಷ್ಯ, ಜೀವನ, ಜೀವಿತ, ಪ್ರಾಣ, ಬದುಕು, ಬಾಳು, ವೃತ್ತಿ


ಇತರ ಭಾಷೆಗಳಿಗೆ ಅನುವಾದ :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living

ಅರ್ಥ : ಹುಟ್ಟಿನ ದಿನದಿಂದ ಸಧ್ಯ ಬದುಕುತ್ತಿರುವವರೆಗಿನ ಕಾಲಾವಧಿ

ಉದಾಹರಣೆ : ಅವನ ವಯಸ್ಸು ಆಗಲೆ ಇಪ್ಪತ್ತು ದಾಟಿದೆ.

ಸಮಾನಾರ್ಥಕ : ಆಯುಷ್ಯ, ಜೀವಮಾನ


ಇತರ ಭಾಷೆಗಳಿಗೆ ಅನುವಾದ :

जन्म से लेकर अब तक का जीवन काल या बीता हुआ जीवन काल।

श्याम मुझसे उम्र में दो साल बड़ा है।
अयुष, अवस्था, आयु, आयुर्बल, आयुष, आयुष्य, उमर, उम्र, वय, वयस

The period between birth and the present time.

I have known him all his life.
life

ಅರ್ಥ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ

ಉದಾಹರಣೆ : ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.

ಸಮಾನಾರ್ಥಕ : ಆಯಸ್ಸು, ಆಯುಷ್ಯ, ಜೀವನ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು


ಇತರ ಭಾಷೆಗಳಿಗೆ ಅನುವಾದ :

जन्म से मृत्यु तक का समय जिसकी गणना दिनों, महीनों, वर्षों आदि में होती है।

मनुष्य की औसत आयु साठ से सत्तर वर्ष के बीच होती है।
उनका जीवन दूसरों की भलाई करने में ही बीता।
आइ, आई, आउ, आयु, आयु काल, इह-काल, इहकाल, उमर, उम्र, ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीवन, जीवन काल, जीवनकाल

A time of life (usually defined in years) at which some particular qualification or power arises.

She was now of school age.
Tall for his eld.
age, eld