ಅರ್ಥ : ಸಾಧಾರಣವಾಗಿ ಜನ-ಸಾಮಾನ್ಯರಲ್ಲಿ ಪ್ರಚಲಿತದಲ್ಲಿ ಇರುವ ಅಥವಾ ಅದಕ್ಕೆ ಸಂಬಂಧಿಸಿದ ಸಾಹಿತ್ಯ
ಉದಾಹರಣೆ :
ಲೋಹಸಾಹಿತ್ಯದಲ್ಲಿ ಲೋಕದ ಜನರ ಮನಸ್ಸಿನ ಮಾತುನ್ನು ಬಿಂಬಿಸಿದ್ದಾರೆ.
ಸಮಾನಾರ್ಥಕ : ಜನ ಸಾಹಿತ್ಯ, ಜನ-ಸಾಹಿತ್ಯ, ಜನಸಾಹಿತ್ಯ, ಲೋಕ ಸಾಹಿತ್ಯ, ಲೋಕ-ಸಾಹಿತ್ಯ
ಇತರ ಭಾಷೆಗಳಿಗೆ ಅನುವಾದ :
साधारण जन-समाज में प्रचलित या उनसे संबंधित साहित्य।
लोकसाहित्य में लोक मानस का हृदय बोलता है।