ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕಸತ್ತೆ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕಸತ್ತೆ   ನಾಮಪದ

ಅರ್ಥ : ಪ್ರಜೆಗಳು ಚುನಾಯಿಸಿದ ಪ್ರತಿನಿಧಿಗಳು ಪ್ರತಿನಿಧಿಸಿ ನಡೆಸುವ ರಾಜ್ಯಭಾರ ಅಥವಾ ವ್ಯವಸ್ಥೆ

ಉದಾಹರಣೆ : ಭಾರತ ಪ್ರಜಾಪ್ರಭುತ್ವ ಹೊಂದಿದ ವಿಶ್ವದ ಅತೀ ದೊಡ್ಡ ದೇಶ

ಸಮಾನಾರ್ಥಕ : ಗಣತಂತ್ರ, ಜನತಂತ್ರ, ಪ್ರಜಾತಂತ್ರ, ಪ್ರಜಾಧಿಕಾರ, ಪ್ರಜಾಪ್ರಭುತ್ವ, ಪ್ರಜಾಸತ್ತೆ, ಲೋಕತಂತ್ರ


ಇತರ ಭಾಷೆಗಳಿಗೆ ಅನುವಾದ :

वह शासन प्रणाली जिसमें प्रमुख सत्ता लोक या जनता अथवा उसके चुने हुए प्रतिनिधियों या अधिकारियों के हाथ में होती है और जिसकी नीति आदि निर्धारित करने का सब लोगों को समान रूप से अधिकार होता है।

भारत विश्व का सबसे बड़ा गणतंत्र है।
गणतंत्र, गणराज्य, जनतंत्र, प्रजातंत्र, प्रजासत्ता, लोकतंत्र, लोकसत्ता

A political system in which the supreme power lies in a body of citizens who can elect people to represent them.

commonwealth, democracy, republic