ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೊಚಗುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಲೊಚಗುಟ್ಟು   ಕ್ರಿಯಾಪದ

ಅರ್ಥ : ಚಿಕ್ ಚಿಕ್ ಎಂದು ಶಬ್ದ ಮಾಡು

ಉದಾಹರಣೆ : ನಾನು ಮನೆಯ ಒಳಗೆ ಬಂದ ತಕ್ಷಣ ಬಾಗಿಲ ಬಳಿ ಇದ್ದ ಹಲ್ಲಿ ಲೊಚ ಲೊಚ ಎಂದು ಲೊಚಗುಟ್ಟಿತು.

ಸಮಾನಾರ್ಥಕ : ಲೊಚ ಲೊಚ ಎಂದು ಗುಟ್ಟು


ಇತರ ಭಾಷೆಗಳಿಗೆ ಅನುವಾದ :

चिक-चिक आवाज करना।

जैसे ही मैंने घर में प्रवेश किया, दीवार पर की छिपकली चिक-चिक करने लगी।
चिक-चिक करना, चिकचिक करना, चिकचिकाना, चुक-चुक करना, चुकचुक करना, चुकचुकाना