ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಲಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಲಸೆ   ನಾಮಪದ

ಅರ್ಥ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

ಉದಾಹರಣೆ : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

ಸಮಾನಾರ್ಥಕ : ಚಟ, ವ್ಯಸನ, ವ್ಯಾಮೋಹ


ಇತರ ಭಾಷೆಗಳಿಗೆ ಅನುವಾದ :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

ಅರ್ಥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

ಉದಾಹರಣೆ : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

ಸಮಾನಾರ್ಥಕ : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲೋಭ


ಇತರ ಭಾಷೆಗಳಿಗೆ ಅನುವಾದ :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed