ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಡಿ   ನಾಮಪದ

ಅರ್ಥ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ

ಉದಾಹರಣೆ : ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.

ಸಮಾನಾರ್ಥಕ : ಅರಿವೆಯ ಪಟ್ಟಿ, ಕಟ್ಟು, ಬಂಧನ


ಇತರ ಭಾಷೆಗಳಿಗೆ ಅನುವಾದ :

वह चीज़ जिससे कुछ बाँधा जाए।

उपहार को बहुत सुंदर बंद से बाँधा गया है।
फ़ीता, फीता, बंद, बंध, बन्द, बन्ध

A long thin piece of cloth or paper as used for binding or fastening.

He used a piece of tape for a belt.
He wrapped a tape around the package.
tape

ಅರ್ಥ : ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ

ಉದಾಹರಣೆ : ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.

ಸಮಾನಾರ್ಥಕ : ಟೇಪು, ಪಟ್ಟಿ


ಇತರ ಭಾಷೆಗಳಿಗೆ ಅನುವಾದ :

कपड़े या धातु की वह पट्टी जिस पर इंचों आदि के चिह्न बने होते हैं और जो चीजों की ऊँचाई, गहराई, लंबाई, दूरी आदि नापने के काम आती है।

वह टेप से सड़क नाप रहा था।
टेप, फ़ीता, फीता, माप-पट्टी

Measuring instrument consisting of a narrow strip (cloth or metal) marked in inches or centimeters and used for measuring lengths.

The carpenter should have used his tape measure.
tape, tape measure, tapeline

ಅರ್ಥ : ಪೈಜಾಮು ಮೊದಲಾದವುಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ನೇಯಿದಿರುವ ಸಾಧಾರಣ ದಾರ

ಉದಾಹರಣೆ : ಲಾಡಿಯಲ್ಲಿ ಗಂಡುಗಳಾಗಿದ್ದರ ಕಾರಣ ಅದನ್ನು ಕತ್ತರಿಸಬೇಕಾಯಿತು.

ಸಮಾನಾರ್ಥಕ : ಚೊಣ್ಣ ಕಟ್ಟುವ ದಾರ


ಇತರ ಭಾಷೆಗಳಿಗೆ ಅನುವಾದ :

घाघरा,पाजामा आदि बाँधने की सूत की बुनी हुई या साधारण डोरी।

नाड़े में गांठ पड़ जाने के कारण उसे काटना पड़ा।
अधोबंधन, अधोबन्धन, इज़ारबंद, इज़ारबन्द, इजारबंद, इजारबन्द, कमरबन्द, नाड़ा, नार कमरबंद, नारा, बंद, बन्द

A tie consisting of a cord that goes through a seam around an opening.

He pulled the drawstring and closed the bag.
drawing string, drawstring, string

ಅರ್ಥ : ಹೆಣ್ಣು ಮಕ್ಕಳ ಉಡುಗೆಯಲ್ಲಿ ಹಿಂದೆ ಕಟ್ಟಲು ದಾರ ಬಿಟ್ಟಿರುತ್ತಾರೆ

ಉದಾಹರಣೆ : ಅಮ್ಮ ಮಗುವಿನ ಲಾಡಿಯನ್ನು ಕಟ್ಟುತ್ತಿದ್ದಾಳೆ.

ಸಮಾನಾರ್ಥಕ : ಕಟ್ಟುವ ದಾರ


ಇತರ ಭಾಷೆಗಳಿಗೆ ಅನುವಾದ :

डोरी की तरह बटा हुआ वह कपड़ा जो पहनने के कपड़ों में उनके पल्ले बाँधने के लिए लगाया जाता है।

माँ बच्ची के झबले की तनी बाँध रही है।
तनी, बंद, बंध, बन्द, बन्ध