ಅರ್ಥ : ಒಂದು ಸಸ್ಯದ ಮೊಗ್ಗುನ್ನು ಒಣಗಿಸಿ ಮಸಾಲೆ ಮತ್ತು ಔಷದದಲ್ಲಿ ಬಳಸುವರು
ಉದಾಹರಣೆ :
ಹಲ್ಲು ನೋವು ಬಂದಾಗ ಲವಂಗದ ಎಣ್ಣೆ ಹಚ್ಚುವರು
ಸಮಾನಾರ್ಥಕ : ದೇವಕುಸುಮ, ನೀರಸನಿ, ಬಾಳಪರ್ಣ
ಇತರ ಭಾಷೆಗಳಿಗೆ ಅನುವಾದ :
एक झाड़ की कली जिसे सुखाकर मसाले और दवा के काम में लाते हैं।
लौंग के तेल का उपयोग दाँत दर्द में किया जाता है।Aromatic flower bud of a clove tree. Yields a spice.
cloveಅರ್ಥ : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ
ಉದಾಹರಣೆ :
ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.
ಸಮಾನಾರ್ಥಕ : ಗರಿ, ತಕ್ಕಡಿ, ಮೀನು ಹಿಡಿಯುವ ಗಾಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.
ಸಮಾನಾರ್ಥಕ : ದೇವಕುಸುಮ, ಪತ್ರೆ, ಲವಂಗ ಪತ್ರೆ
ಇತರ ಭಾಷೆಗಳಿಗೆ ಅನುವಾದ :
Dried leaf of the bay laurel.
bay leaf