ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಡಗೈಯಲ್ಲಿ ಕೆಲಸ ಮಾಡುವವ ಅಥವಾ ಕೆಲಸ ಮಾಡುವವಾಗ ಎಡಗೈಯನ್ನು ಹೆಚ್ಚಾಗಿ ಉಪಯೋಗಿಸುವವ
ಉದಾಹರಣೆ : ರಮೇಶನನ್ನು ತನ್ನ ಎಡಗೈಯನ್ನು ಹೆಚ್ಚು ಉಪಯೋಗಿಸುವುದರಿಂದ ಅವನನ್ನು ಎಡಚ ಎಂದು ಕರೆಯುತ್ತಾರೆ.
ಸಮಾನಾರ್ಥಕ : ಎಡಚ, ರೊಡ್ಡು, ಲೊಡ್ಡು, ಲೊಡ್ಡುಗೈ
ಇತರ ಭಾಷೆಗಳಿಗೆ ಅನುವಾದ :हिन्दी
बायें हाथ से काम करने वाला या हाथ के काम में जिसका बायाँ हाथ ज्यादा चले।
ಸ್ಥಾಪನೆ