ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೂಪಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ರೂಪಾಯಿ   ನಾಮಪದ

ಅರ್ಥ : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು

ಉದಾಹರಣೆ : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.

ಸಮಾನಾರ್ಥಕ : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ಧನ, ನಾಣ್ಯ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ


ಇತರ ಭಾಷೆಗಳಿಗೆ ಅನುವಾದ :

सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।

धन-दौलत का उपयोग अच्छे कार्यों में ही करना चाहिए।
अरथ, अर्थ, अर्बदर्ब, इकबाल, इक़बाल, इशरत, कंचन, जमा, ज़र, दत्र, दौलत, द्रव्य, धन, धन-दौलत, नियामत, नेमत, पैसा, माल, रुपया-पैसा, लक्ष्मी, वित्त, विभव, वैभव, शुक्र, शेव

Wealth reckoned in terms of money.

All his money is in real estate.
money

ಅರ್ಥ : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ

ಉದಾಹರಣೆ : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ

ಸಮಾನಾರ್ಥಕ : ಕಾಸು, ದುಡ್ಡು, ಹಣ


ಇತರ ಭಾಷೆಗಳಿಗೆ ಅನುವಾದ :

भारत, पाकिस्तान आदि देशों में चलनेवाली मुद्रा।

रुपये का दिन-प्रतिदिन अवमूल्यन हो रहा है।
रुपया, रुपिया

The basic unit of money in India. Equal to 100 paise.

indian rupee, rupee

ಅರ್ಥ : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

ಉದಾಹರಣೆ : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

ಸಮಾನಾರ್ಥಕ : ಧನ, ನಾಣ್ಯ, ಹಣ


ಇತರ ಭಾಷೆಗಳಿಗೆ ಅನುವಾದ :

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee

ಅರ್ಥ : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು

ಉದಾಹರಣೆ : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.

ಸಮಾನಾರ್ಥಕ : ಕರನ್ಸಿ, ಪೈಸೆ, ಹಣ


ಇತರ ಭಾಷೆಗಳಿಗೆ ಅನುವಾದ :

रुपये, पैसे आदि जो विनिमय के साधन हैं।

अमेरिका की मुद्रा डालर है।
करंसी, करन्सी, करेंसी, करेन्सी, मुद्रा