ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಷ್ಟ್ರಪತಿ-ಶಾಸನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರು ಸರ್ಕಾರ ನಾಶವಾದ ಮೇಲೆ ಅಥವಾ ಸೋತ ಮೇಲೆ ಹೊಸ ಸರ್ಕಾರ ಬರುವವರೆಗೆ ಅಧಿಕಾರ ಸೂತ್ರವನ್ನು ರಾಷ್ಟ್ರಪತಿಯವರು ತಮ್ಮ ಕೈಯಲ್ಲಿ ಹಿಡಿದಿರುವ ಕ್ರಿಯೆ

ಉದಾಹರಣೆ : ವಿರೋಧ ಪಕ್ಷದವರು ಉತ್ತರ-ದಕ್ಷಿಣದಲ್ಲಿ ರಾಷ್ಟ್ರಪತಿ ಶಾಸನವನ್ನು ಜಾರಿಗೊಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

ಸಮಾನಾರ್ಥಕ : ರಾಷ್ಟ್ರಪತಿ ಶಾಸನ


ಇತರ ಭಾಷೆಗಳಿಗೆ ಅನುವಾದ :

किसी सरकार के भंग या निलंबित होने पर नई सरकार आने तक शासन की बागडोर राष्ट्रपति द्वारा अपने हाथ में लेने की क्रिया।

विपक्षियों द्वारा उत्तर-प्रदेश में राष्ट्रपति शासन लागू करने की माँग की जा रही है।
राष्ट्रपति शासन