ಅರ್ಥ : ಬಾದಷಾಹಿ ಅಥವಾ ರಾಜರುಗಳಿಗೆ ಸಂಬೋದಿಸುವ ಪದ
ಉದಾಹರಣೆ :
ರಾಜಾಧಿ ರಾಜ! ನಿಮ್ಮ ಸೈನಿಕರು ನನ್ನ ಮೇಲೆ ಹಲ್ಲೆಯನ್ನು ಮಾಡಿದರು
ಸಮಾನಾರ್ಥಕ : ರಾಜಾಧಿ ರಾಜ
ಇತರ ಭಾಷೆಗಳಿಗೆ ಅನುವಾದ :
बादशाहों आदि के लिए संबोधन।
जहाँपनाह ! आपके सिपाहियों ने मेरे ख़ाविंद को ज़बरदस्ती कैद कर लिया है।