ಅರ್ಥ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
ಉದಾಹರಣೆ :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
ಸಮಾನಾರ್ಥಕ : ಕದನ, ಕಲಹ, ಕಾಳಗ, ಜಗಳ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
ಇತರ ಭಾಷೆಗಳಿಗೆ ಅನುವಾದ :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।