ಅರ್ಥ : ಸರಿಸಮಾನಾದ ಎರಡು ಪಕ್ಷಗಳ ನಡುವೆ ನಡೆಯುವ ಸ್ಪರ್ಧೆ ಅಥವಾ ಎದುರಾಳಿಯ ಜೊತೆ ಹೋರಾಡುತ್ತ ಅವರನ್ನು ಕೆಳಗೆ ಬೀಳಿಸುವುದು ಅಥವಾ ಕುಸಿಯುವಂತೆ ಮಾಡಿ ಅಥವಾ ಅವರಿಗೆ ಹಾನಿ ಮಾಡುಲು ಬಯಸುವರು
ಉದಾಹರಣೆ :
ಒಂದನೇ ಮಹಾ ಯುದ್ದವು ಸುಮಾರು ವರ್ಷ ನಡೆಯಿತು.
ಸಮಾನಾರ್ಥಕ : ಕದನ
ಇತರ ಭಾಷೆಗಳಿಗೆ ಅನುವಾದ :
बराबर के दो पक्षों में होनेवाला ऐसा मुकाबला या सामना जिसमें दोनों एक दूसरे को गिराना या दबाना चाहते हों या उन्हें हानि पहुँचाना चाहते हों।।
भगवद्गीता या रामचरितमानस की टक्कर की पुस्तक विश्व-साहित्य में मिलना दुर्लभ है।