ಅರ್ಥ : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ
ಉದಾಹರಣೆ :
ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.
ಸಮಾನಾರ್ಥಕ : ಒಂದು ಆಭರಣ, ಮೋಹನಮಾಲಾ, ಮೋಹನಮಾಲೆ
ಇತರ ಭಾಷೆಗಳಿಗೆ ಅನುವಾದ :
Jewelry consisting of a cord or chain (often bearing gems) worn about the neck as an ornament (especially by women).
necklace