ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊದಲು ಪದದ ಅರ್ಥ ಮತ್ತು ಉದಾಹರಣೆಗಳು.

ಮೊದಲು   ನಾಮಪದ

ಅರ್ಥ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

ಉದಾಹರಣೆ : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

ಸಮಾನಾರ್ಥಕ : ಕಳೆದ, ಪೂರ್ವದ, ಪ್ರಾಚೀನ, ಹಿಂದಿನ


ಇತರ ಭಾಷೆಗಳಿಗೆ ಅನುವಾದ :

पूर्व का गुण, अवस्था या भाव।

उनकी पूर्वता बनी हुई है।
पूर्वता

ಅರ್ಥ : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು

ಉದಾಹರಣೆ : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.

ಸಮಾನಾರ್ಥಕ : ಆರಂಭ, ಪ್ರಾರಂಭ, ಮೂಲ, ಶುರು


ಇತರ ಭಾಷೆಗಳಿಗೆ ಅನುವಾದ :

किसी कार्य, घटना, व्यापार आदि का पहले वाला अंश या भाग।

आरंभ ठीक हो तो अंत भी ठीक ही होता है।
अव्वल, आदि, आरंभ, आरम्भ, प्रारंभ, प्रारम्भ, मूल, शुरुआत, श्रीगेणश

An event that is a beginning. A first part or stage of subsequent events.

inception, origin, origination

ಮೊದಲು   ಗುಣವಾಚಕ

ಅರ್ಥ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ

ಉದಾಹರಣೆ : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.

ಸಮಾನಾರ್ಥಕ : 1ನೇಯ, ಪ್ರಥಮ


ಇತರ ಭಾಷೆಗಳಿಗೆ ಅನುವಾದ :

गिनती में सबसे पहले आने वाला।

जवाहर लाल नेहरू भारत के पहले प्रधानमंत्री थे।
1ला, अगला, अव्वल, इकटा, औवल, औव्वल, पहला, पहिला, प्रथम, १ला

Indicating the beginning unit in a series.

1st, first