ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೆಂತ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಮೆಂತ್ಯ   ನಾಮಪದ

ಅರ್ಥ : ಮೆಂತ್ಯ ಸಸಿಯಿಂದ ದೊರೆತ ಬೀಜವು ಚಿಕ್ಕ ಆಕಾರದಲ್ಲಿ ಇರುವುದು

ಉದಾಹರಣೆ : ಮೆಂತ್ಯವನ್ನು ಮಸಾಲೆಯ ರೀತಿಯಲ್ಲಿ ಬಳಸುವರು


ಇತರ ಭಾಷೆಗಳಿಗೆ ಅನುವಾದ :

मेथी के पौधे से प्राप्त बीज जो छोटे आकार का होता है।

मेथी का उपयोग मसाले के रूप में किया जाता है।
अश्वबला, कैरवी, दीपनी, पीतबीजा, मंथा, मदनी, मन्था, मेथिका, मेथी, शालिनी, शिखी

Aromatic seeds used as seasoning especially in curry.

fenugreek, fenugreek seed

ಅರ್ಥ : ಒಂದು ಚಿಕ್ಕ ಸಸ್ಯದ ಎಲೆಯಿಂದ ಪಲ್ಯ ಮಾಡುವರು

ಉದಾಹರಣೆ : ಅವಳು ತನ್ನ ಮನೆಯ ಹಿಂಭಾಗದ ಪುಟ್ಟ ಜಾಗದಲ್ಲಿ ಮೆಂತ್ಯ ಸಪ್ಪನ್ನು ಹಾಕಿದ್ದಾಳೆ

ಸಮಾನಾರ್ಥಕ : ಮೆಂತ್ಯಸಪ್ಪು


ಇತರ ಭಾಷೆಗಳಿಗೆ ಅನುವಾದ :

एक छोटा पौधा जिसकी पत्तियों का साग बनता है।

उसने घर के पीछे एक छोटी सी क्यारी में मेथी बोई है।
अश्वबला, कैरवी, दीपनी, पीतबीजा, मंथा, मदनी, मन्था, मेथिका, मेथी, वेधिनी, शालिनी, शिखी

Annual herb or southern Europe and eastern Asia having off-white flowers and aromatic seeds used medicinally and in curry.

fenugreek, greek clover, trigonella foenumgraecum