ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲಿಕೆ   ನಾಮಪದ

ಅರ್ಥ : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು

ಉದಾಹರಣೆ : ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು

ಸಮಾನಾರ್ಥಕ : ಗೆಡ್ಡೆ, ಬೇರು


ಇತರ ಭಾಷೆಗಳಿಗೆ ಅನುವಾದ :

वनस्पतियों आदि का जमीन के अंदर रहने वाला वह भाग जिसके द्वारा उन्हें जल और आहार मिलता है।

आयुर्वेद में बहुत प्रकार की जड़ों का प्रयोग होता है।
चरण, जड़, पौ, मूल, सोर

ಅರ್ಥ : ಔಷದಿಯ ಕೆಲಸ ಮಾಡುವ ಯಾವುದಾದರೂ ಗಿಡ-ಮರದ ಬೇರು

ಉದಾಹರಣೆ : ವೈದ್ಯನು ಒಂದು ಮೂಲಿಕೆಯನ್ನು ತೇಯ್ದು ರೋಗಿಗೆ ಕುಡಿಸಿದನು.


ಇತರ ಭಾಷೆಗಳಿಗೆ ಅನುವಾದ :

वनस्पति की वह जड़ जो औषध के काम में आती है।

वैद्य ने एक जड़ी पीसकर रोगी को पिलाया।
जड़ी