ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಕಿ ಫಿಲಂ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಕಿ ಫಿಲಂ   ನಾಮಪದ

ಅರ್ಥ : ಈ ಸಿನಿಮಾದಲ್ಲಿ ಪಾತ್ರದಾರಿಗಳು ಏನನ್ನೂ ಮಾತನಾಡುವುದಿಲ್ಲ

ಉದಾಹರಣೆ : ನಾನಾಸಾಹೇಬ ಸರಪೋತದಾರರು ಆರ್ಯನ್ ಹೆಸರಿನ ಮೂಕಿ ಚಲನಚಿತ್ರವನ್ನು ನಿರ್ದೇಶಿಸಿದರು.

ಸಮಾನಾರ್ಥಕ : ಮೂಕಿ ಚಲನಚಿತ್ರ, ಮೂಕಿ ಸಿನಿಮಾ, ಮೂಕಿ ಸಿನೆಮಾ, ಮೂಕಿ-ಚಲನಚಿತ್ರ, ಮೂಕಿ-ಫಿಲಂ, ಮೂಕಿ-ಸಿನಿಮಾ, ಮೂಕಿ-ಸಿನೆಮಾ


ಇತರ ಭಾಷೆಗಳಿಗೆ ಅನುವಾದ :

वह सिनेमा जिसमें पात्र कुछ भी नहीं बोलता है।

नानासाहेब सरपोतदार ने आर्यन नाम से मूक फिल्म बनाई।
मूक चलचित्र, मूक फिल्म, मूक-फिल्म