ಅರ್ಥ : ಗಣನೆಯಲ್ಲಿ ಮುವತ್ತೊಂಭತ್ತನೇ ಸ್ಥಾನದಲ್ಲಿ ಬರುವಂತಹದ್ದು
ಉದಾಹರಣೆ :
ಮಾನಸಿಯ ಮುವತ್ತೊಂಭತ್ತನೇ ವರ್ಷ ತುಂಬಾ ಚೆನ್ನಾಗಿತ್ತು.
ಸಮಾನಾರ್ಥಕ : 39ನೇ, ಮುವತ್ತೊಂಭತ್ತನೆ, ಮುವತ್ತೊಂಭತ್ತನೇ, ಮುವತ್ತೊಂಭತ್ತನೇಯ
ಇತರ ಭಾಷೆಗಳಿಗೆ ಅನುವಾದ :
गणना में उनतालीस के स्थान पर आनेवाला।
मानसी का उनतालीसवाँ साल बहुत अच्छा रहा।