ಅರ್ಥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ
ಉದಾಹರಣೆ :
ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.
ಸಮಾನಾರ್ಥಕ : ಮುರಿ, ಮುರಿದು-ಬೀಳು, ಹೊಡೆ, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
ಉದಾಹರಣೆ :
ನನ್ನ ಗೋಲಕ ಒಡೆದು ಹೋಯಿತು.
ಸಮಾನಾರ್ಥಕ : ಒಡೆ, ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿ, ಮುರಿದು ಬಿಳು
ಇತರ ಭಾಷೆಗಳಿಗೆ ಅನುವಾದ :