ಅರ್ಥ : ಮುರಿದಂತಹ
ಉದಾಹರಣೆ :
ರೀಮಾಳ ಮುರಿದಂತಹ ತೋಳಗಳನ್ನು ನೋಡಿ ನಡುಗಿದರು.
ಸಮಾನಾರ್ಥಕ : ಮುರಿದ, ಮುರಿದಂತಹ, ಮುರಿದಿರುವ, ಮುರಿದಿರುವಂತ, ಮುರಿದಿರುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ
ಉದಾಹರಣೆ :
ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.
ಸಮಾನಾರ್ಥಕ : ಒಡೆದ, ಒಡೆದಂತ, ಒಡೆದಂತಹ, ಮುರಿದ, ಮುರಿದಂತಹ
ಇತರ ಭಾಷೆಗಳಿಗೆ ಅನುವಾದ :
Physically and forcibly separated into pieces or cracked or split.
A broken mirror.