ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದ್ರಣೋಪಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಮುದ್ರಣೋಪಕರಣ   ನಾಮಪದ

ಅರ್ಥ : ಈ ಉಪಕರಣದ ಮೂಲಕ ಕಂಪ್ಯೂಟರ್ ಮುಂತಾದವುಗಳಿಂದ ಬೇಕಾದ ಮಾಹಿತಿ ವಿಷಯ, ಇತ್ಯಾದಿಗಳನ್ನು ಕಾಗದದ ಮೇಲೆ ಮುದ್ರಣ ಮಾಡಬಹುದು

ಉದಾಹರಣೆ : ಈ ಮುದ್ರಣೋಪಕರಣದಿಂದ ಬಣ್ಣ ಬಣ್ಣದ ಚಿತ್ರವನ್ನು ನಕಲು ಮಾಡಬಹುದು.

ಸಮಾನಾರ್ಥಕ : ಪ್ರಿಂಟರು, ಮುದ್ರಣ


ಇತರ ಭಾಷೆಗಳಿಗೆ ಅನುವಾದ :

वह उपकरण जिसके द्वारा कंप्यूटर आदि से इच्छित जानकारी, बात आदि को ज्यों का त्यों कागज आदि पर उतार लिया जाता है।

इस प्रिंटर से आप रंगीन प्रति निकाल सकते हैं।
प्रिंटर, प्रिन्टर, मुद्रक यंत्र

A machine that prints.

printer, printing machine