ಅರ್ಥ : ಯಾರಿಗೆ ಮುಟ್ಟಾಗುವುದು ನಿಂತು ಹೋಗಿದೆಯೋ (ಸ್ತ್ರೀ)
ಉದಾಹರಣೆ :
ಮುಟ್ಟು ನಿಂತಿರುವ ಮಹಿಳೆಯರಿಗೂ ಕೂಡ ಗರ್ಭನಿರೋಧಕದ ಅವಶ್ಯಕತೆಯಿದೆ.
ಸಮಾನಾರ್ಥಕ : ಮುಟ್ಟು ನಿಂತಿರುವ, ಮುಟ್ಟು ನಿಂತಿರುವಂತಹ
ಇತರ ಭಾಷೆಗಳಿಗೆ ಅನುವಾದ :
जिसका रजोधर्म होना बंद हो गया हो (स्त्री)।
रजोनिवृत्त महिलाओं को भी गर्भनिरोधक की आवश्यकता है।