ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಟ್ಟಲಾಗದ ಪದದ ಅರ್ಥ ಮತ್ತು ಉದಾಹರಣೆಗಳು.

ಮುಟ್ಟಲಾಗದ   ನಾಮಪದ

ಅರ್ಥ : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು

ಉದಾಹರಣೆ : ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.

ಸಮಾನಾರ್ಥಕ : ಅಸ್ಪೃಶ್ಯ, ಮುಟ್ಟಬಾರದ, ಮುಟ್ಟಲು ಯೋಗ್ಯವಲ್ಲದ


ಇತರ ಭಾಷೆಗಳಿಗೆ ಅನುವಾದ :

वह जिसे छूना नहीं चाहिए या वह जो न छूने योग्य हो।

अछूत के छू जाने के कारण वह नहाने गई है।
अंतावशायी, अछूत, अन्तावशायी, अपरस, अस्पर्शनीय, अस्पृश्य

Belongs to lowest social and ritual class in India.

harijan, untouchable

ಮುಟ್ಟಲಾಗದ   ಗುಣವಾಚಕ

ಅರ್ಥ : ಮುಟ್ಟದೇ ಇರುವಂತಹ

ಉದಾಹರಣೆ : ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.

ಸಮಾನಾರ್ಥಕ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಲಾಗದಂತ, ಮುಟ್ಟಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

बिना छुआ हुआ।

माँ के स्नेह स्पर्श से अछूता मोहन बिलख पड़ा।
अछूता, अनछुआ, अपरस, अपरामृष्ट, अस्पर्शित, अस्पृष्ट

Not having come in contact.

untouched

ಅರ್ಥ : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು

ಉದಾಹರಣೆ : ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.

ಸಮಾನಾರ್ಥಕ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದಂತ, ಮುಟ್ಟಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसे छूना ठीक न हो या जो स्पर्श करने के योग्य न हो।

अशिक्षा के कारण आज भी ग्रामीण क्षेत्रों में कुछ जातियों को अछूत माना जाता है।
अछूत, अपरस, अस्पृश्य, छुतिहा