ಅರ್ಥ : ಯಾವುದನ್ನು ಭೂಮಿಯೊಳಗೆ ಮುಚ್ಚಿಟ್ಟಿರುವರೋ
ಉದಾಹರಣೆ :
ಕಳ್ಳರು ಬಚ್ಚಿಟ ಸಂಪತ್ತನ್ನು ಹುಟುಕುತ್ತಿದ್ದಾರೆ.
ಸಮಾನಾರ್ಥಕ : ಅವತ್ತಿಟ್ಟ, ಅವತ್ತಿಟ್ಟಂತ, ಅವತ್ತಿಟ್ಟಂತಹ, ಅವಸಿಟ್ಟ, ಅವಸಿಟ್ಟಂತ, ಅವಸಿಟ್ಟಂತಹ, ಬಚ್ಚಿಟ, ಬಚ್ಚಿಟಂತ, ಬಚ್ಚಿಟಂತಹ, ಮುಚ್ಚಿಟ್ಟಂತ, ಮುಚ್ಚಿಟ್ಟಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಬಚ್ಚಿಡಲಾಗಿದೆಯೋ
ಉದಾಹರಣೆ :
ಅಜ್ಜಿಯು ತನ್ನ ಹಾಸಿಗೆಯ ಕೆಳಗೆ ಮುಚ್ಚಿಟ್ಟ ಹಣದ ಚೀಲವನ್ನು ತೆಗೆದು ನನಗೆ ಕೊಟ್ಟಲು.
ಸಮಾನಾರ್ಥಕ : ಬಚ್ಚಿಂತಹ, ಬಚ್ಚಿಟ್ಟ, ಬಚ್ಚಿಟ್ಟಂತ, ಮುಚ್ಚಿಟಲಾದ, ಮುಚ್ಚಿಟಲಾದಂತ, ಮುಚ್ಚಿಟಲಾದಂತಹ, ಮುಚ್ಚಿಟ್ಟಿರುವ, ಮುಚ್ಚಿಟ್ಟಿರುವಂತ, ಮುಚ್ಚಿಟ್ಟಿರುವಂತಹ
ಇತರ ಭಾಷೆಗಳಿಗೆ ಅನುವಾದ :